Taran Adarsh took to Twitter to share the details of the Hindi version KGF collection. Kannada actor Yash starrer KGF movie Hindi version has collected 12.10 cr in four day. <br /><br />ಕೆಜಿಎಫ್ ಚಿತ್ರದ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಈಗಾಗಲೇ ಒಟ್ಟಾರೆ ಕಲೆಕ್ಷನ್ 50 ಕೋಟಿ ದಾಟಿದೆ ಎಂದು ನಿರ್ಮಾಪಕರು ಬಹಿರಂಗಪಡಿಸಿದ್ದರು. ಇದೀಗ, ನೂರು ಕೋಟಿ ಕ್ಲಬ್ ಕಡೆ ಯಶ್ ಸಿನಿಮಾ ಹೆಜ್ಜೆ ಇಟ್ಟಿದೆ.<br />